ದೇವ ವಿಶ್ವಾಸ

‘ಲಾ ಇಲಾಹ ಇಲ್ಲಲ್ಲಾಹ್’ ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ ಎಂಬ ಘೋಷಣೆಯು ಇಸ್ಲಾಮಿನ ಮೂಲ ಸಿದ್ಧಾಂತವಾಗಿದೆ. ಮಾನವಕುಲದ ಆರಂಭದಿಂದಲೇ ಎಲ್ಲ ಪ್ರವಾದಿಗಳೂ ಈ ಉನ್ನತ ವಚನವನ್ನು ಬೋಧಿಸಿದ್ದರು. ಎಲ್ಲ ವೇದ ಗ್ರಂಥಗಳೂ ಈ ಅನಶ್ವರ ಸತ್ಯವನ್ನು ಮಾನವರಿಗೆ ಕಲಿಸುತ್ತವೆ. ದಿವ್ಯ ಗ್ರಂಥಗಳಲ್ಲಿ ಅನೇಕ…

ಪ್ರವಾದಿಗಳು

ಇಸ್ಲಾಮಿನ ಮೂಲಭೂತ ವಿಶ್ವಾಸಗಳಲ್ಲಿ ಪ್ರವಾದಿಗಳ ಮೇಲಿನ ವಿಶ್ವಾಸವು ಅತಿಪ್ರಧಾನವಾಗಿದೆ. ಪ್ರವಾದಿಗಳು ಎಂದರೆ, ಗ್ರಂಥವನ್ನು ಪಡೆಯಲು ಆ ಗ್ರಂಥದಂತೆ ಮಾನವರಿಗೆ ಮಾರ್ಗದರ್ಶನ ಮಾಡಲು ಮಾನವರಿಂದಲೇ ದೇವನು ಆಯ್ಕೆ ಮಾಡಿದ ಸಂದೇಶವಾಹಕರುಗಳಾಗಿರುತ್ತಾರೆ. ಅವರು ಅತ್ಯಂತ ಪರಿಶುದ್ಧರು, ಸುಸಂಸ್ಕ್ರತರು, ಸದ್ಗುಣಿಗಳು ಮತ್ತು ಪಕ್ವಮತಿಗಳಾದ ಮಾನವರಾಗಿರುತ್ತಾರೆ. ಸತ್ಯಸಂಧರಲ್ಲದ…

ಪರಲೋಕ

ನಾನು, ನಾವು, ನೀನು, ನೀವು ಎಂದೆಲ್ಲ ನಾವು ಹೇಳುತ್ತೇವೆ ಅಲ್ಲವೇ? ನಾವು ಹೀಗೆ ಹೇಳುವುದರ ಉದ್ದೇಶವೇನು?ಪ್ರಾಣ ಹೋಗುವುದರೊಂದಿಗೆ ನೀನು, ನಾನು ಇಲ್ಲದಾಗುತ್ತದೆ. ನಮ್ಮ ಶರೀರವೂ ಇಲ್ಲವಾಗುತ್ತದೆ. ಹಾಗಿದ್ದರೆ ಮತ್ತೇನು ನಮ್ಮ ಉದ್ದೇಶ? ಜೀವವು ನಮ್ಮ ಸಂಬೋಧನೆಯ ಉದ್ದೇಶವಾಗಿರಬಹುದೇ? ಹಾಗಿದ್ದರೆ ಜೀವವೆಂದರೇನು? ಜೀವ…