ಇಸ್ಲಾಮ್ ಮತ್ತು ಮುಸ್ಲಿಮರು: ಇಸ್ಲಾಮ್ ಎಂಬ ಪದದ ಅರ್ಥ ಶಾಂತಿ, ಶರಣಾಗತಿ, ಅನುಸರಣೆ ಎಂದಾಗಿದೆ. ಅಂತಿಮ ಪ್ರವಾದಿ ಮುಹಮ್ಮದರಿಗೆ(ಸ) ದೇವನಿಂದ ಅವತೀರ್ಣವಾದ ಶಿಕ್ಷಣಗಳು, ಮಾರ್ಗದರ್ಶನ, ನಿರ್ದೇಶನಗಳನ್ನು ಮಾನವರು ಸಂಪೂರ್ಣವಾಗಿ ಸ್ವೀಕರಿಸಬೇಕು ಎಂದು ಇಸ್ಲಾಮ್ ಉದ್ದೇಶಿಸುತ್ತದೆ. ದೇವನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡು, ದೇವನು ಅವತೀರ್ಣಗೊಳಿಸಿದ…