ಜಿಹಾದ್ ಮತ್ತು ಯುದ್ಧ

ಜಿಹಾದ್‍ನ ಅರ್ಥ ಯುದ್ಧವಲ್ಲ. ಬದಲಾಗಿ ಹೋರಾಡುವುದು, ಸತತ ಪ್ರಯತ್ನ ಮಾಡುವುದು, ಒತ್ತಡ ಹೇರುವುದು, ಕಷ್ಟ ಕೋಟಲೆಗಳನ್ನು ಸಹಿಸುವುದು ಇತ್ಯಾದಿಗಳಾಗಿವೆ. ಪವಿತ್ರ ಕುರ್‍ಆನ್ ಒಂದೆಡೆ ಹೀಗೆನ್ನುತ್ತದೆ, “ಪೈಗಂಬರರೇ, ಸತ್ಯನಿಷೇಧಿಗಳ ಮಾತನ್ನು ಅನುಸರಿಸಲೇ ಬೇಡಿರಿ ಮತ್ತು ಈ ಕುರ್‍ಆನನ್ನು ತೆಗೆದುಕೊಂಡು ಅವರ ವಿರುದ್ಧ ಉಗ್ರ…

ಪ್ರವಾದಿ ಈಸಾರ(ಅಲೈಹಿಸ್ಸಲಾಮ್) ಜನನ ಹಜ್ರತ್ ಈಸಾರ ಜನನದ ಹಿನ್ನೆಲೆಯ ಕುರಿತು ಪವಿತ್ರ ಕುರ್‍ಆನ್ ವಿವರವಾಗಿ ಈ ರೀತಿ ಪರಾಮರ್ಶಿಸಿದೆ. “ಓ ಪೈಗಂಬರರೇ, ಈ ಗ್ರಂಥದಲ್ಲಿ ಮರ್ಯಮರ ವಿಷಯ ಪ್ರಸ್ತಾಪಿಸಿರಿ. ಅವರು ತನ್ನವರಿಂದ ಸರಿದು ಪೂರ್ವದಿಕ್ಕಿನಲ್ಲಿ ಏಕಾಂತ ವಾಸದಲ್ಲಿದ್ದಾಗ ಹಾಗೂ ತೆರೆಯನ್ನಿಳಿಸಿ ಅವರಿಂದ ಮರೆಯಾಗಿ…

ದೇವನ ಪರಿಚಯ ಮತ್ತು ಅವನ ಮಾರ್ಗದರ್ಶನ

ಇಂದು ಜಗತ್ತಿನಲ್ಲಿ ದೇವನ ಹೆಸರೆತ್ತುವವರು ಮತ್ತು ಅವನಿಗೆ ಪೂಜೆ ಸಲ್ಲಿಸುವವರು ಧಾರಾಳವಿದ್ದಾರೆ. ಆದರೆ ದೇವನನ್ನು ಅರಿತವರು ಬಹಳ ಕಡಿಮೆ ಎಂಬುದು ಬಹಳ ಖೇದದ ಸಂಗತಿಯಾಗಿದೆ. ದೇವನು ಯಾರು? ದೇವ – ಸಮಸ್ತ ಜೀವಜಾಲಗಳ ಏಕೈಕ ಸೃಷ್ಟಿಕರ್ತ, ಪಾಲಕ ಮತ್ತು ಪ್ರಭುವಾಗಿದ್ದಾನೆ. ಅವನೇ…

ದೇಶ ಪ್ರೇಮ

ಇಸ್ಲಾಮ್ ಧರ್ಮವು ಸಾವಿರದ ನಾಲ್ನೂರು ವರ್ಷಗಳ ಹಿಂದೆಯೇ ಅರಬ್ ವರ್ತಕರ ಮೂಲಕ ಭಾರತಕ್ಕೆ ಬಂತು. ಮುಸ್ಲಿಮರು ಭಾರತದಲ್ಲಿ ತಮ್ಮ ಸಂಸ್ಕೃತಿಯನ್ನು ಪರಿಚಯಿಸಿ, ಈ ದೇಶದ ಏಳಿಗೆಗೆ ಅಪಾರ ಕೊಡುಗೆಗಳನ್ನು ನೀಡಿದರು. ಇಂದಿಗೂ ಪುರಾತನವಾದ ಇಸ್ಲಾವಿೂ ಸಂಸ್ಕøತಿಯ ಹೆಗ್ಗುರುತುಗಳನ್ನು ದೇಶದೆಲ್ಲೆಡೆ ನೋಡಬಹುದು. ಆದ್ದರಿಂದ…

ನಿನ್ನನ್ನು ನೀನರಿಯೋ ಮಾನವ!

ಅತಿದೊಡ್ಡ ಸಮಸ್ಯೆ! “ಇಂದಿನ ಮಾನವನ ಅತಿ ದೊಡ್ಡ ಸಮಸ್ಯೆ ಯಾವುದು?” ಎಂದು ಒಂದು ಸಭೆಯಲ್ಲಿ ಜನರನ್ನು ಕೇಳಿದರೆ, ಅದಕ್ಕೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡಬಹುದು. ಅಣ್ವಸ್ತ್ರಗಳೇ ಆಧುನಿಕ ಮಾನವನ ಅತಿದೊಡ್ಡ ಸಮಸ್ಯೆ ಎಂದು ಒಬ್ಬನು ಹೇಳಿದರೆ, ಇನ್ನೊಬ್ಬನು ಹೆಚ್ಚುತ್ತಿರುವ ಜನಸಂಖ್ಯೆಯೇ ಮಹಾ…

ಸದ್ಗುಣಗಳು

ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಯಶಸ್ಸಿಗೆ ದೃಢತೆ ಹಾಗೂ ಉತ್ತಮ ಗುಣಗಳು ಅನಿವಾರ್ಯವಾಗಿದೆ. ಗುಣ ಸ್ವಭಾವಗಳಿಗೆ ಅರಬಿ ಭಾಷೆಯಲ್ಲಿ ಖುಲುಕ್ ಎಂದು ಹೇಳಲಾಗುತ್ತದೆ. ಪ್ರಕೃತಿ, ಸ್ವಭಾವ, ಗುಣ, ಧರ್ಮ, ಸದಾಚಾರ, ಮಾನವೀಯತೆ, ಜೀವನ ರೀತಿ ಎಂಬುದು ಖುಲುಕ್ ಪದದ ಅರ್ಥಗಳಾಗಿವೆ.…

ಪ್ರಪಂಚ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳನ್ನು ನಿಯಂತ್ರಿಸಿ ಅವು ಚಲಿಸುವಂತೆ ಮಾಡುವ ನಿಯಮಗಳನ್ನು ದೇವನು ಸೃಷ್ಟಿಸಿರುತ್ತಾನೆ. ಮಾನವನು ದೇವನ ವಿಶೇಷ ಸೃಷ್ಟಿಯಾಗಿದ್ದಾನೆ. ಮಾನವನ ಶರೀರವನ್ನು ಭೂಮಿಯ ಧಾತುಗಳಿಂದ ಕ್ರೋಡೀಕರಿಸಲಾಗಿದೆ. ಅದೇ ವೇಳೆ ಭೌತಿಕ ಮೇರೆಗೆ ನಿಲುಕದ ಆತ್ಮ ಅವನಲ್ಲಿದೆ. ಅವನು ಭೂಮಿಯಲ್ಲಿ…

ಈ ಜಗತ್ತಿನ ಸಕಲ ಮನುಷ್ಯರು ಒಂದೇ ದೇವನ ಸೃಷ್ಟಿಗಳಾಗಿದ್ದಾರೆ. ಮೂಲತಃ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರಾಗಿದ್ದಾರೆ. ಒಂದೇ ಮಾತಾಪಿತರ ಮಕ್ಕಳು. ಆದ್ದರಿಂದಲೇ ಮಾನವರೆಲ್ಲರೂ ಸಮಾನರಾಗಿದ್ದಾರೆ. ಅವರಲ್ಲಿ ಮೇಲು ಕೀಳೆಂಬ ಭೇದ ಭಾವ ಇಲ್ಲ. ಇಸ್ಲಾಮಿನ ದೃಷ್ಟಿಯಲ್ಲಿ ಮನುಷ್ಯನು ಗೌರವಾನ್ವಿತನಾಗಿದ್ದಾನೆ. ಅವನನ್ನು ಇಸ್ಲಾಮ್ ಬಹಳ ಗೌರವದಿಂದ…

ಇತಿಹಾಸದ ಕೆಲ ಘಟನೆಗಳ ಕಾರಣದಿಂದಲೋ ಅಥವಾ ಇಸ್ಲಾಮಿನ ವಿರೋಧಿಗಳ ವ್ಯವಸ್ಥಿತ ಕುಪ್ರಚಾರಗಳ ಕಾರಣದಿಂದಲೋ ಇಸ್ಲಾಮ್ ಹಾಗೂ ಮುಸ್ಲಿಮರು ತಪ್ಪುಕಲ್ಪನೆಗಳಿಗೆ ಗ್ರಾಸವಾಗಿದ್ದಾರೆ. ಇದರಲ್ಲಿ ಮುಸ್ಲಿಮರಿಗೆ ಅನ್ಯ ಧರ್ಮಿಯರೊಂದಿಗೆ ಸೇರಿ ಜೀವಿಸಲು ಸಾಧ್ಯವಿಲ್ಲ ಎಂಬ ಬಾವನೆ ಮೂಡಿಸಲು ಪ್ರಯತ್ನಿಸಲಾಗಿದೆ. ಅದಕ್ಕೆ ಪೂರಕವಾಗಿ ಧರ್ಮ ಮತ್ತು…

ಪಂಡಿತ್ ನೆಹರೂರವರು ತನ್ನ ಪ್ರಸಿದ್ಧ ಗ್ರಂಥವಾದ ಗ್ಲಿಂಪ್ಸೆಸ್ ಆಫ್ ವರ್ಲ್ಡ್ ಹಿಸ್ಟ್ರೀ ಎಂಬ ಗ್ರಂಥದಲ್ಲಿ ಈ ರೀತಿ ಬರೆದಿದ್ದರು “ಪ್ರಾಚೀನರಲ್ಲಿ ಈಜಿಪ್ಟ್, ಚೀನಾ ಅಥವಾ ಭಾರತದಲ್ಲಿ ಸರಿಯಾದ ವೈಜ್ಞಾನಿಕತೆ ಕಂಡು ಬರುವುದಿಲ್ಲ. ಅದರ ಸ್ವಲ್ಪಾಂಶ ಗ್ರೀಸ್‌ನಲ್ಲಿ ಕಂಡು ಬರುತ್ತದೆ. ರೋಮ್‌ನಲ್ಲಿಯೂ ಕಾಣಸಿಗುವುದಿಲ್ಲ.…