ಪ್ರವಾದಿ (ಸ) ನುಡಿ ಮುತ್ತುಗಳು

ಇಸ್ಲಾಮಿನ ಕುರಿತು ತಿಳಿದುಕೊಳ್ಳಲು ಪವಿತ್ರ ಕುರ್‍ಆನಿನ ಬಳಿಕ ಇರುವ ಅತ್ಯಂತ ಮಹತ್ವದ ಇನ್ನೊಂದು ಮೂಲವೆಂದರೆ ಪ್ರವಾದಿ ಮುಹಮ್ಮದ್‍ರ(ಸ) ನಡೆನುಡಿಗಳು ಮತ್ತು ಅವರ ಜೀವನ ಚರಿತ್ರೆ. ಪ್ರವಾದಿ ಮುಹಮ್ಮದ್‍ರ(ಸ) ಸಮಕಾಲೀನ ಅನುಯಾಯಿಗಳು ಮುಂದಿನ ಪೀಳಿಗೆಗಳಿಗಾಗಿ ಸುರಕ್ಷಿತವಾಗಿ ದಾಖಲಿಸಿಟ್ಟ ಅವರ ಅಸಂಖ್ಯ ವಚನಗಳ ಪೈಕಿ…

ಅಂತಿಮ ಪ್ರವಾದಿಯ(ಸ) ವಿದಾಯ ಭಾಷಣ

ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಆದ್ದರಿಂದ ನಾವು ಅವನನ್ನೇ ಸ್ತುತಿಸುತ್ತೇವೆ. ಅವನಲ್ಲೇ ಸಹಾಯ ಯಾಚಿಸುತ್ತೇವೆ. ಅವನಲ್ಲಿ ಪಶ್ಚಾತ್ತಾಪ ಪಡುತ್ತೇವೆ ಅವನತ್ತ ಮರಳುತ್ತೇವೆ. ನಾವು ನಮ್ಮ ಚಿತ್ತಗಳ ದುಷ್ಪ್ರೇರಣೆ ಹಾಗೂ ನಮ್ಮ ಕರ್ಮಗಳ ದುಷ್ಪರಿಣಾಮಗಳಿಂದ ಅಲ್ಲಾಹನ ಅಭಯ ಯಾಚಿಸುತ್ತೇವೆ. ಯಾರಿಗೆ ಅಲ್ಲಾಹನು ಸನ್ಮಾರ್ಗದರ್ಶನ ಮಾಡಿದನೋ…