ಲೋಕ ನಾಯಕ

ನಾವು ಪ್ರವಾದಿ ಮುಹಮ್ಮದರನ್ನು(ಸ) ಲೋಕ ನಾಯಕನೆಂದು ಪ್ರಶಂಸಿಸುತ್ತೇವೆ, ವಾಸ್ತವದಲ್ಲಿ ಇದೊಂದು ದೊಡ್ಡ ವಿಶೇಷಣವಾಗಿದೆ. ಈ ರೀತಿ ವಿಶ್ಲೇಷಿಸಲ್ಪಡುವ ವ್ಯಕ್ತಿಯು ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ ವ್ಯಕ್ತಿಯಾಗಿರಬೇಕು, ಪ್ರಸ್ತುತ ವಿಶೇಷಣ ಅತಿಶಯೋಕ್ತಿಯಾಗದಿರಬೇಕಾದರೆ ವಾಸ್ತವಿಕವಾಗಿರಬೇಕಾಗಿದೆ. ಲೋಕ ನಾಯಕನೆಂದು ವಿಶ್ಲೇಷಿಸಲ್ಪಡುವ ವ್ಯಕ್ತಿಯಲ್ಲಿರಬೇಕಾದ ಪ್ರಥಮ ಗುಣ ಅವರ…

ಇವರನ್ನು ಅರಿಯಿರಿ

“ಇವರು ಜಗತ್ತು ಕಂಡಿರುವ ಧರ್ಮಗುರು. ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕ ಅತ್ಯಂತ ವಿಜಯಿಯೆಂದು ಅಂದಾಜಿಸಿದ ವ್ಯಕ್ತಿ!” ಅವರು ಇಂದು ಬದುಕಿರುತ್ತಿದ್ದರೆ ಆಧುನಿಕ ಕಾಲಘಟ್ಟದಲ್ಲಿ ಮಾನವ ನಾಗರಿಕತೆಯ ವಿನಾಶಕ್ಕೀಡು ಮಾಡುವ ಭೀಕರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುತ್ತಿದ್ದರು ಎಂದು ಬರ್ನಾಡ್ ಶಾ ಬರೆದಿದ್ದಾರೆ. ಅವರು…