ಇಸ್ಲಾಮಿನ ನೈತಿಕ ವ್ಯವಸ್ಥೆ

ಮನುಷ್ಯನಲ್ಲಿ ನೈತಿಕ ಪ್ರಜ್ಞೆಯು ನೈಸರ್ಗಿಕವಾಗಿಯೇ ಇದೆ. ಈ ಪ್ರಜ್ಞೆಯೇ ಅವನನ್ನು ಕೆಲವು ಗುಣಗಳನ್ನು ಮೆಚ್ಚುವವನಾಗಿ ಮತ್ತೆ ಕೆಲವು ಗುಣಗಳನ್ನು ಮೆಚ್ಚದವನಾಗಿ ಮಾಡುತ್ತದೆ. ವ್ಯಕ್ತಿಗಳಲ್ಲಿ ಈ ಪ್ರಜ್ಞೆಯು ಬೇರೆ ಬೇರೆ ಮಟ್ಟಗಳಲ್ಲಿ ಇರುತ್ತದಾದರೂ ಒಟ್ಟು ಮನುಷ್ಯ ಕುಲದಲ್ಲಿ ಈ ಪ್ರಜ್ಞೆ ಒಂದು ನಿರ್ದಿಷ್ಟ…

ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆ

ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆಯ ಸ್ವರೂಪವೇನು ಮತ್ತು ಒಟ್ಟು ಜೀವನ ವ್ಯವಸ್ಥೆಯೊಂದಿಗೆ ಅದರ ಸಂಬಂಧ ಎಂತಹದು? ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಬೇಕಿದ್ದರೆ ನಾವು ಪ್ರಥಮವಾಗಿ ಆಧ್ಯಾತ್ಮಿಕತೆಯ ವಿಷಯದಲ್ಲಿ ಬೇರೆ ಮತ ಧರ್ಮಗಳ ಹಾಗು ಸೈದ್ಧಾಂತಿಕ ವ್ಯವಸ್ಥೆಗಳ ಕಲ್ಪನೆಗಳಿಗು ಇಸ್ಲಾಮಿನ ಕಲ್ಪನೆಗೂ ಇರುವ…

ಇಸ್ಲಾಮಿನ ಆರ್ಥಿಕ ವ್ಯವಸ್ಥೆ

ಮನುಷ್ಯನ ಆರ್ಥಿಕ ಜೀವನವನ್ನು ಸತ್ಯ ಮತ್ತು ನ್ಯಾಯಗಳಲ್ಲಿ ಅಧಿಷ್ಟಿತಗೊಳಿಸಲಿಕ್ಕಾಗಿ ಇಸ್ಲಾಮ್ ಕೆಲವು ತತ್ವಗಳನ್ನು ಹಾಗು ಕೆಲವು ಮಿತಿಮೇರೆಗಳನ್ನು ನಿಶ್ಚಯಿಸಿದೆ. ಸಂಪತ್ತಿನ ಉತ್ಪಾದನೆ, ಬಳಕೆ ಮತ್ತು ಅದರ ಚಲಾವಣೆಯ ಎಲ್ಲ ಕ್ರಿಯೆಗಳೂ ಈ ನಿಶ್ಚಿತ ಪರಿಧಿಯೊಳಗೆ ನಡೆಯುವಂತೆ ಮಾಡಿದೆ. ಸಂಪತ್ತಿನ ಉತ್ಪಾದನಾ ವಿಧಾನಗಳು…

ಇಸ್ಲಾಮಿನ ಸಾಮಾಜಿಕ ವ್ಯವಸ್ಥೆ

ಲೋಕದ ಎಲ್ಲ ಮನುಷ್ಯರೂ ಮೂಲತಃ ಒಂದೇ ಪರಿವಾರದವರು ಎಂಬುದೇ ಇಸ್ಲಾಮೀ ಸಾಮಾಜಿಕ ವ್ಯವಸ್ಥೆಯ ಮೂಲ ಸಿದ್ಧಾಂತವಾಗಿದೆ. ಇಸ್ಲಾಮಿನ ಪ್ರಕಾರ, ದೇವನು ಪ್ರಥಮವಾಗಿ ಒಬ್ಬ ಪುರುಷ ಮತ್ತು ಸ್ತ್ರೀಯ ಜೋಡಿಯನ್ನು ಸೃಷ್ಟಿಸಿದನು. ಅನಂತರ ಈ ದಂಪತಿಯರಿಂದ ಮನುಷ್ಯ ಸಂತಾನವು ಆರಂಭಗೊಂಡಿತು. ಮೊದಲು, ಬಹುಕಾಲದವರೆಗೆ…

ಇಸ್ಲಾಮಿನ ರಾಜಕೀಯ ವ್ಯವಸ್ಥೆ

ಇಸ್ಲಾಮೀ ರಾಜಕೀಯ ವ್ಯವಸ್ಥೆಯ ತಳಹದಿಯು ಮೂಲತಃ ಮೂರು ತತ್ವಗಳನ್ನು ಹೊಂದಿದೆ. ತೌಹೀದ್(ಏಕದೇವತ್ವ), ರಿಸಾಲತ್(ಪ್ರವಾದಿತ್ವ) ಮತ್ತು ಖಿಲಾಫತ್(ಪ್ರಾತಿನಿಧ್ಯ). ಈ ತತ್ವಗಳನ್ನು ಕೂಲಂಕುಷವಾಗಿ ತಿಳಿದುಕೊಳ್ಳದೆ, ಇಸ್ಲಾಮೀ ರಾಜಕೀಯ ವ್ಯವಸ್ಥೆಯನ್ನು ಸರಿಯಾಗಿ ಗ್ರಹಿಸಿಕೊಳ್ಳುವುದು ಕಷ್ಟ ಸಾಧ್ಯ. ಆದ್ದರಿಂದಲೇ ಮೊದಲು ಈ ಮೂರು ತತ್ವಗಳನ್ನೇ ಸಂಕ್ಷಿಪ್ತವಾಗಿ ವಿಶ್ಲೇಷಿಸೋಣ.…