ಜಿಹಾದ್ ಮತ್ತು ಯುದ್ಧ

ಜಿಹಾದ್‍ನ ಅರ್ಥ ಯುದ್ಧವಲ್ಲ. ಬದಲಾಗಿ ಹೋರಾಡುವುದು, ಸತತ ಪ್ರಯತ್ನ ಮಾಡುವುದು, ಒತ್ತಡ ಹೇರುವುದು, ಕಷ್ಟ ಕೋಟಲೆಗಳನ್ನು ಸಹಿಸುವುದು ಇತ್ಯಾದಿಗಳಾಗಿವೆ. ಪವಿತ್ರ ಕುರ್‍ಆನ್ ಒಂದೆಡೆ ಹೀಗೆನ್ನುತ್ತದೆ, “ಪೈಗಂಬರರೇ, ಸತ್ಯನಿಷೇಧಿಗಳ ಮಾತನ್ನು ಅನುಸರಿಸಲೇ ಬೇಡಿರಿ ಮತ್ತು ಈ ಕುರ್‍ಆನನ್ನು ತೆಗೆದುಕೊಂಡು ಅವರ ವಿರುದ್ಧ ಉಗ್ರ…

ಪ್ರವಾದಿ ಈಸಾರ(ಅಲೈಹಿಸ್ಸಲಾಮ್) ಜನನ ಹಜ್ರತ್ ಈಸಾರ ಜನನದ ಹಿನ್ನೆಲೆಯ ಕುರಿತು ಪವಿತ್ರ ಕುರ್‍ಆನ್ ವಿವರವಾಗಿ ಈ ರೀತಿ ಪರಾಮರ್ಶಿಸಿದೆ. “ಓ ಪೈಗಂಬರರೇ, ಈ ಗ್ರಂಥದಲ್ಲಿ ಮರ್ಯಮರ ವಿಷಯ ಪ್ರಸ್ತಾಪಿಸಿರಿ. ಅವರು ತನ್ನವರಿಂದ ಸರಿದು ಪೂರ್ವದಿಕ್ಕಿನಲ್ಲಿ ಏಕಾಂತ ವಾಸದಲ್ಲಿದ್ದಾಗ ಹಾಗೂ ತೆರೆಯನ್ನಿಳಿಸಿ ಅವರಿಂದ ಮರೆಯಾಗಿ…

ನಿನ್ನನ್ನು ನೀನರಿಯೋ ಮಾನವ!

ಅತಿದೊಡ್ಡ ಸಮಸ್ಯೆ! “ಇಂದಿನ ಮಾನವನ ಅತಿ ದೊಡ್ಡ ಸಮಸ್ಯೆ ಯಾವುದು?” ಎಂದು ಒಂದು ಸಭೆಯಲ್ಲಿ ಜನರನ್ನು ಕೇಳಿದರೆ, ಅದಕ್ಕೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡಬಹುದು. ಅಣ್ವಸ್ತ್ರಗಳೇ ಆಧುನಿಕ ಮಾನವನ ಅತಿದೊಡ್ಡ ಸಮಸ್ಯೆ ಎಂದು ಒಬ್ಬನು ಹೇಳಿದರೆ, ಇನ್ನೊಬ್ಬನು ಹೆಚ್ಚುತ್ತಿರುವ ಜನಸಂಖ್ಯೆಯೇ ಮಹಾ…