ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?

ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್‍ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದ್‍ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ…

ದೇವನ ಪರಿಚಯ ಮತ್ತು ಅವನ ಮಾರ್ಗದರ್ಶನ

ಇಂದು ಜಗತ್ತಿನಲ್ಲಿ ದೇವನ ಹೆಸರೆತ್ತುವವರು ಮತ್ತು ಅವನಿಗೆ ಪೂಜೆ ಸಲ್ಲಿಸುವವರು ಧಾರಾಳವಿದ್ದಾರೆ. ಆದರೆ ದೇವನನ್ನು ಅರಿತವರು ಬಹಳ ಕಡಿಮೆ ಎಂಬುದು ಬಹಳ ಖೇದದ ಸಂಗತಿಯಾಗಿದೆ. ದೇವನು ಯಾರು? ದೇವ – ಸಮಸ್ತ ಜೀವಜಾಲಗಳ ಏಕೈಕ ಸೃಷ್ಟಿಕರ್ತ, ಪಾಲಕ ಮತ್ತು ಪ್ರಭುವಾಗಿದ್ದಾನೆ. ಅವನೇ…

ದೇಶ ಪ್ರೇಮ

ಇಸ್ಲಾಮ್ ಧರ್ಮವು ಸಾವಿರದ ನಾಲ್ನೂರು ವರ್ಷಗಳ ಹಿಂದೆಯೇ ಅರಬ್ ವರ್ತಕರ ಮೂಲಕ ಭಾರತಕ್ಕೆ ಬಂತು. ಮುಸ್ಲಿಮರು ಭಾರತದಲ್ಲಿ ತಮ್ಮ ಸಂಸ್ಕೃತಿಯನ್ನು ಪರಿಚಯಿಸಿ, ಈ ದೇಶದ ಏಳಿಗೆಗೆ ಅಪಾರ ಕೊಡುಗೆಗಳನ್ನು ನೀಡಿದರು. ಇಂದಿಗೂ ಪುರಾತನವಾದ ಇಸ್ಲಾವಿೂ ಸಂಸ್ಕøತಿಯ ಹೆಗ್ಗುರುತುಗಳನ್ನು ದೇಶದೆಲ್ಲೆಡೆ ನೋಡಬಹುದು. ಆದ್ದರಿಂದ…

ಅಲ್ಲಾಹು ಅಕ್ಬರ್…   ಏನಿದು ಕರೆ?

ಮಸೀದಿಗಳಿಂದ ದಿನಕ್ಕೆ ಐದು ಬಾರಿ ಕೇಳಿ ಬರುವ ‘ಅದಾನ್’ಅಥವಾ ‘ಬಾಂಗ್’ನಮಾಝ್‌ನ ಕರೆಯಾಗಿದೆ. ಅನೇಕ ದೇಶಬಾಂಧವರು ಈ ಅದಾನ್ ಕರೆಯನ್ನೇ ಪ್ರಾರ್ಥನೆ ಎಂದು ಭಾವಿಸುವುದಿದೆ. ಅದಾನ್ ಕರೆಯನ್ನು ಮಸೀದಿಗಳಿಂದ ಸಾಮಾನ್ಯವಾಗಿ ಧ್ವನಿವರ್ಧಕಗಳಲ್ಲಿ ಕೊಡಲಾಗುತ್ತದೆ. ಕೆಲವರು ಪ್ರಾರ್ಥನೆಯನ್ನು ಇಷ್ಟು ಗಟ್ಟಿಯಾಗಿ ಯಾಕೆ ಹೇಳಬೇಕು, ದೇವರಿಗೆ…

ಇಸ್ಲಾಮಿನ ನೈತಿಕ ವ್ಯವಸ್ಥೆ

ಮನುಷ್ಯನಲ್ಲಿ ನೈತಿಕ ಪ್ರಜ್ಞೆಯು ನೈಸರ್ಗಿಕವಾಗಿಯೇ ಇದೆ. ಈ ಪ್ರಜ್ಞೆಯೇ ಅವನನ್ನು ಕೆಲವು ಗುಣಗಳನ್ನು ಮೆಚ್ಚುವವನಾಗಿ ಮತ್ತೆ ಕೆಲವು ಗುಣಗಳನ್ನು ಮೆಚ್ಚದವನಾಗಿ ಮಾಡುತ್ತದೆ. ವ್ಯಕ್ತಿಗಳಲ್ಲಿ ಈ ಪ್ರಜ್ಞೆಯು ಬೇರೆ ಬೇರೆ ಮಟ್ಟಗಳಲ್ಲಿ ಇರುತ್ತದಾದರೂ ಒಟ್ಟು ಮನುಷ್ಯ ಕುಲದಲ್ಲಿ ಈ ಪ್ರಜ್ಞೆ ಒಂದು ನಿರ್ದಿಷ್ಟ…

ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆ

ಇಸ್ಲಾಮಿನ ಆಧ್ಯಾತ್ಮಿಕ ವ್ಯವಸ್ಥೆಯ ಸ್ವರೂಪವೇನು ಮತ್ತು ಒಟ್ಟು ಜೀವನ ವ್ಯವಸ್ಥೆಯೊಂದಿಗೆ ಅದರ ಸಂಬಂಧ ಎಂತಹದು? ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಬೇಕಿದ್ದರೆ ನಾವು ಪ್ರಥಮವಾಗಿ ಆಧ್ಯಾತ್ಮಿಕತೆಯ ವಿಷಯದಲ್ಲಿ ಬೇರೆ ಮತ ಧರ್ಮಗಳ ಹಾಗು ಸೈದ್ಧಾಂತಿಕ ವ್ಯವಸ್ಥೆಗಳ ಕಲ್ಪನೆಗಳಿಗು ಇಸ್ಲಾಮಿನ ಕಲ್ಪನೆಗೂ ಇರುವ…

ಇಸ್ಲಾಮಿನ ಆರ್ಥಿಕ ವ್ಯವಸ್ಥೆ

ಮನುಷ್ಯನ ಆರ್ಥಿಕ ಜೀವನವನ್ನು ಸತ್ಯ ಮತ್ತು ನ್ಯಾಯಗಳಲ್ಲಿ ಅಧಿಷ್ಟಿತಗೊಳಿಸಲಿಕ್ಕಾಗಿ ಇಸ್ಲಾಮ್ ಕೆಲವು ತತ್ವಗಳನ್ನು ಹಾಗು ಕೆಲವು ಮಿತಿಮೇರೆಗಳನ್ನು ನಿಶ್ಚಯಿಸಿದೆ. ಸಂಪತ್ತಿನ ಉತ್ಪಾದನೆ, ಬಳಕೆ ಮತ್ತು ಅದರ ಚಲಾವಣೆಯ ಎಲ್ಲ ಕ್ರಿಯೆಗಳೂ ಈ ನಿಶ್ಚಿತ ಪರಿಧಿಯೊಳಗೆ ನಡೆಯುವಂತೆ ಮಾಡಿದೆ. ಸಂಪತ್ತಿನ ಉತ್ಪಾದನಾ ವಿಧಾನಗಳು…

ಇಸ್ಲಾಮಿನ ಸಾಮಾಜಿಕ ವ್ಯವಸ್ಥೆ

ಲೋಕದ ಎಲ್ಲ ಮನುಷ್ಯರೂ ಮೂಲತಃ ಒಂದೇ ಪರಿವಾರದವರು ಎಂಬುದೇ ಇಸ್ಲಾಮೀ ಸಾಮಾಜಿಕ ವ್ಯವಸ್ಥೆಯ ಮೂಲ ಸಿದ್ಧಾಂತವಾಗಿದೆ. ಇಸ್ಲಾಮಿನ ಪ್ರಕಾರ, ದೇವನು ಪ್ರಥಮವಾಗಿ ಒಬ್ಬ ಪುರುಷ ಮತ್ತು ಸ್ತ್ರೀಯ ಜೋಡಿಯನ್ನು ಸೃಷ್ಟಿಸಿದನು. ಅನಂತರ ಈ ದಂಪತಿಯರಿಂದ ಮನುಷ್ಯ ಸಂತಾನವು ಆರಂಭಗೊಂಡಿತು. ಮೊದಲು, ಬಹುಕಾಲದವರೆಗೆ…